Home
ಗಣಕೀಕರಣ: ತುರುವೇಕೆರೆ ಪಟ್ಟಣ ಪಂಚಾಯತಿ 1999 ಇಸವಿ ಯಿಂದ ಈ ದಿನದವರೆಗೆ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಿದ್ದು ನಾಗರೀಕರು ಇನ್ನು ಮುಂದೆ ಜನನ - ಮರಣ ನೊಂದಾಣಿ ಮತ್ತು ಪ್ರಮಾಣ ಪತ್ರಗಳನ್ನು ಸೇವಾ ಶುಲ್ಕ ಪಾವತಿಸಿ ಪಡೆಯಬಹುದೆಂದು ತಿಳಿಸಲು ಹರ್ಷಿಸುತ್ತೇವೆ. ಹಾಗೂ ಇದರ ಬಳಕೆಯನ್ನು ಸದುಪಯೋಗಪಡಿಸಿಕೊಳ್ಳಬೇಕೇಂದು ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ
COMPUTARIZATION: We are very happy to intimate the citizens of Turuvekere Town panchayath that we have computerizes the Birth and Death certificates from 1999 to till date under state Government KMRP computerization scheme, from now onwards citizens are requested to visit the office for registration and getting of Birth and Death certificates by paying service fee. Citizens are requested to make use of this facility
ಘನತ್ಯಾಜ್ಯ ವಸ್ತು ನಿರ್ವಹಣೆ: ಪುರಸಭೆಯ 14ವಾಡ್ ðಗಳ ಬೀದಿ ಕಸ ಗುಡಿಸುವುದು ಸ್ವಚ್ಛತೆ ಮತ್ತು ನೈರ್ಮಲ್ಯ ಕೆಲಸವನ್ನು ಹೊರಗುತ್ತಿಗೆ ನೀಡಲಾಗಿದೆ ಮತ್ತು ಪಟ್ಟಣ ಪಂಚಯತಿ ಟ್ಯ್ರಾಕ್ಟರ್ ಮತ್ತು ತಳ್ಳುವ ಗಾಡಿಗಳ ಮುಖೇನ ನಿರ್ವಹಿಸಲಾಗುತ್ತಿದೆ ಇದಕ್ಕೆ ಸಂಬಂದ ಪಟ್ಟಂತೆ ಯಾವುದಾದರು ದೂರುಗಳಿದ್ದಲ್ಲಿ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸುವುದು ದೂ:(08139-288328)
Solid Waste Management: Solid Waste Management in 14wards has been outsourced. It includes street sweeping and waste transportation.and 14 Wards has been maintained by ULB's Tractor & pushcarts.If you have any complaints regarding solid waste management please call our helpline No-08137-282228. Help us to keep your city clean and hygienic. -BY Chief officer.TP Turuvekere
This pase is maintained by: Anad kumar,
Designation :Junior health inspector
Contact No :9880526440
Date :21/01/2012


